ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹಾಸನ: ಜೆಡಿಎಸ್ ನವರಿಗೆ ರಾಜಕೀಯ
ಹಾಸನ:ಚನ್ನರಾಯಪಟ್ಟಣ ತಾಲೂಕು ...
ಹಾಸನ:ನಮ್ಮ ಮಕ್ಕಳು ಓದಿ ...
ಹಾಸನ:ಅ.27ರಂದು ಅಮೃತ್ ಮಹಲ್ ರಾಸು
ಇವರ್ಯಾರು ಇವರಿಗೆ ಹೆತ್ತವರಲ್ಲ.
ಆಹಾರ ಅರಸಿ ಅವುಗಳು ಅಲ್ಲಿಗೆ ...
ಹೆಣ್ಣು-ಹೊನ್ನು-ಮಣ್ಣು ಪುರುಷನನ್ನ
ಹಾಸನ:ಸಾರ್ವಜನಿಕರ ದೂರಿನ ...
ಹಾಸನ: ಹಣ, ಚಿನ್ನ ಎಲ್ಲವನ್ನ ...
ಹಾಸನ:ಕನ್ನಡಿಗರಿಗೆ ಉದ್ಯೋಗವನ್ನು
ಹಾಸನ: ಹಾಸನದಲ್ಲಿ ಮಾಜಿ ಸಚಿವ ಎ
ಹಾಸನ: ಮನೆ ಕಟ್ಟುವ ವಿಚಾರಕ್ಕೆ ...
ಹಾಸನ: ಕುಡಿದ ಅಮಲಿನಲ್ಲಿ ತಂದೆಯೇ
ಹಾಸನ:ಸರ್ಕಾರ ರಚನೆಯಾಗಿ ನೂರುದಿನದ
ಹಾಸನ:ಹೇಮಾವತಿ ಕಾಲುವೆಯಲ್ಲಿ ...

ರಾಜ್ಯ ಸುದ್ದಿ

"ಹಾಸನಾಂಬ ವಿಶೇಷಾಂಕ" ಸಂಚಿಕೆ ಬಿಡುಗಡೆ

ಹಾಸನ: ಇತ್ತೀಚಿನ ದಿನದಲ್ಲಿ ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಗಿಂತಲೂ ಸಾಮಾಜಿಕ ಮತ್ತು ವೆಬ್ ಪೋರ್ಟಲ್ ಮಾಧ್ಯಮ ಮುಂಚೂಣಿಯಲ್ಲಿದ್ದು, ಕ್ಷಣ ಕ್ಷಣದ ಮಾಹಿತಿಯನ್ನ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿವೆ ಎಂದು ಶಾಸಕ ಪ್ರೀತಂ ಗೌಡ ಹೇಳಿದ್ರು.

ಹಾಸನ ನಗರದ ಅಧಿದೇವತೆ ಹಾಸನಾಂಬ ದೇವಾಲಯದ ಸನ್ನಿಧಿಯಲ್ಲಿ ಕೊಂಡಿನ್ಯೂಸ್.ಕಾಂ ನ 5ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಹೊರತಂದಿರುವ "ಹಾಸನಾಂಬ ವಿಶೇಷಾಂಕ" ಎಂಬ ವಿಶೇಷ ಸಂಚಿಕೆಯನ್ನ ಬಿಡುಗಡೆ ಮಾಡಿ ಅವರು ಮಾತನಾಡಿದರು. 

ಮಾಧ್ಯಮ ಇಂದು ಸಾಕಷ್ಟು ಎತ್ತರಕ್ಕೆ ಬೆಳೆದಿದೆ. ಪ್ರತಿನಿತ್ಯ ಹೊಸತನವನ್ನ ಜನರಿಗೆ ಉಣಬಡಿಸುವ ಕಾರ್ಯವನ್ನ ಮಾಡುತ್ತಿದ್ದು, ಸಮಾಜವನ್ನ ತಿದ್ದುವ ಕಾರ್ಯವನ್ನ ಶತಮಾನಗಳಿಂದಲೂ ಮಾಡಿಕೊಂಡು ಬರುತ್ತಿದೆ. ಸಮಾಜ ಹಾಗು ಹೋಗುಗಳನ್ನ ಮತ್ತು ದಾರಿ ತಪ್ಪುವ ಯುವಜನತೆಯನ್ನ ಎಚ್ಚರಿಸುವಂತಹ ಕಾರ್ಯ ಮಾಧ್ಯಮಗಳಿಂದ ಮಾತ್ರ ಸಾಧ್ಯ. 'ಹಾಸನಾಂಬೆಯ ಹೆಸರಲ್ಲಿ ಹೊರತಂದಿರುವ ವಿಶೇಷ ಸಂಚಿಕೆಗೆ ಶುಭವಾಗಲಿ. ತಾಯಿ ಹಾಸನಾಂಬೆ ನಾಡಿನ ಜನತೆಗೆ ಒಳಿತನ್ನ ಮಾಡಲಿ. ರಾಜ್ಯದ ಸಂಕಷ್ಟದಲ್ಲಿರುವ ಜನರನ್ನ ಕಾಪಾಡಲಿ ಎಂದರು. 

ಇನ್ನು ಇದೇ ವೇಳೆ ಹಾಸನ ತಹಶೀಲ್ದಾರ್ ಮೇಘನಾಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ನಂದಿನಿ ಹೊಳೆನರಸೀಪುರ ಡಿವೈಎಸ್ಪಿ ಲಕ್ಷ್ಮೇಗೌಡ, ಸಂಪಾದಕ ಎಂ.ಎನ್.ಶಶಿಕುಮಾರ್, ವ್ಯವಸ್ಥಾಪಕ ಸಂಪಾದಕ ಕಾರ್ತಿಕ್, ಈಟಿವಿ ನ್ಯೂಸ್ ವಿಷಯ ಸಂಪಾದಕ ಸುನೀಲ್ ಕುಂಭೇನಹಳ್ಳಿ, ಕೊಂಡಿನ್ಯೂಸ್ ಜಿಲ್ಲಾ ವರದಿಗಾರರುಗಳಾದ ಗಿರೀಶ್ ರಾಮದೇವಪುರ, ಅರ್ಚನಾ ಹನುಮನಹಳ್ಳಿ, ಅಮೋಘ ನ್ಯೂಸ್ ವರದಿಗಾರ ಸ್ವಾಗತ್, ಸ್ಕೌಟ್ಸ್ ಮತ್ತು ಗೈಟ್ಸ್ ನ ಭಾನು(ಯುವ), ವಿನಯ್, ಚನ್ನಬಸವೇಶ್ವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಕೊಂಡಿನ್ಯೂಸ್, ಹಾಸನ.

Last modified on Thursday, 24 October 2019 22:18
Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Nov 11, 2019
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ಹೆಚ್ಚು ಜನರು ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Aug 31, 2019
ಹಾಸನ: ಅನೈತಿಕ ಸಂಬಂಧ ಮತ್ತು ಹಣದ ವಿಚಾರಕ್ಕಾಗಿ ಮಗಳೇ ...
Has no content to show!

Visitors Counter

00552034
Today
This Month
Last Month
All days
9
1142
2268
552034
Your IP: 35.171.45.91
2019-11-15 09:06

About

Newsletter

Subscribe with us your email
Top