ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹಾಸನ: ಜೆಡಿಎಸ್ ನವರಿಗೆ ರಾಜಕೀಯ
ಹಾಸನ:ಚನ್ನರಾಯಪಟ್ಟಣ ತಾಲೂಕು ...
ಹಾಸನ:ನಮ್ಮ ಮಕ್ಕಳು ಓದಿ ...
ಹಾಸನ:ಅ.27ರಂದು ಅಮೃತ್ ಮಹಲ್ ರಾಸು
ಇವರ್ಯಾರು ಇವರಿಗೆ ಹೆತ್ತವರಲ್ಲ.

ಸ್ಥಳೀಯ ಸುದ್ದಿ

ಕಾಮಗಾರಿ ಮಾಡುವ ಮೂಲಕ ನಗರವನ್ನ ಸ್ವಚ್ಚವಾಗಿಡಲು ಸಾಧ್ಯವಿಲ್ಲ

ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ ನಗರವನ್ನ ಸ್ವಚ್ಚವಾಗಿಡಲು ಸಾಧ್ಯವಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ರೇವಣ್ಣನ ವಿರುದ್ದ ಶಾಸಕ ಪ್ರೀತಂ ಜೆ.ಗೌಡ ಮಾತಿನ ಮೂಲಕ ಕುಟುಕಿದ್ರು.

ಹಾಸನ ನಗರಸಭೆಯಿಂದ ಹೊಸದಾಗಿ ಖರೀದಿಸಿದ್ದ ಘನತ್ಯಾಜ ವಿಲೇವಾರಿ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದ್ರು. ಹಾಸನ ನಗರವನ್ನು ಇನ್ನಷ್ಠು ಸ್ವಚ್ಚ ನಗರವನ್ನಾಗಿಸುವುದು ತಮ್ಮ ಗುರಿ. ಕಸ ವಿಲೇವಾರಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವ ಸಲುವಾಗಿ ನಗರಾಭಿವೃದ್ಧಿಯಿಂದ 24 ಆಟೋಗಳನ್ನು ಖರೀದಿಸಿ ಎಲ್ಲಾ ವಾರ್ಡ್‌ಗಳಿಗೆ ನಿಯೋಜಿಸಲಾಗಿದೆ ಎಂದ್ರು.  

ಅದ್ರಲ್ಲಿ ಕಸ ವಿಲೇವಾರಿ ಹಾಗೂ ವಿಂಗಡಣೆಗೆ ಹೊಸ ಯಂತ್ರೋಪಕರಣಗಳನ್ನು ಖರೀದಿಸಲು ಹೊಸ ಯೋಜನೆಯೊಂದನ್ನ ತಯಾರಿಸಲಾಗಿದೆ. ಇನ್ನು ನಗರಾಭಿವೃದ್ದಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಹಾಸನ ನಗರದ ಸ್ವಚ್ಚತೆಗಾಗಿ 20ಕೋಟಿ ರೂ.ಅನುದಾನ ನೀಡಿದ್ದು, ಅದ್ರಲ್ಲಿ ಉಪಕರಣ ಮತ್ತು ವಾಹನಗಳನ್ನ ಖರೀದಿಸಲು 5 ಕೋಟಿ ರೂ. ಬಳಕೆ ಮಾಡಿಕೊಳ್ಳಲಾಗುವುದು. ಹಾಗೇ ಮುಂದಿನ ದಿನದಲ್ಲಿ ಹಾಸನವನ್ನ ಸಂಪೂರ್ಣ ಸ್ಚಚ್ಚ ಮತ್ತು ಸುಂದರ ನಗರವನ್ನಾಗಿಸಲು ನಮ್ಮ ಸರ್ಕಾರ ಬದ್ದವಿದೆ. ಇದಕ್ಕೆ ಎಲ್ಲಾ ನಾಗರೀಕರು ಸಂಘ-ಸಂಸ್ಥೆಗಳು ಇದರಲ್ಲಿ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ರು.

Kondinews, Hassan.

Share this article

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Nov 29, 2019
Hassan: It is not right to portray some leaders ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Sep 26, 2019
ಹಾಸನ : ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ (2019-20) ...
Has no content to show!

About

Newsletter

Subscribe with us your email
Top