ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹಾಸನ: ಜೆಡಿಎಸ್ ನವರಿಗೆ ರಾಜಕೀಯ
ಹಾಸನ:ಚನ್ನರಾಯಪಟ್ಟಣ ತಾಲೂಕು ...
ಹಾಸನ:ನಮ್ಮ ಮಕ್ಕಳು ಓದಿ ...
ಹಾಸನ:ಅ.27ರಂದು ಅಮೃತ್ ಮಹಲ್ ರಾಸು
ಇವರ್ಯಾರು ಇವರಿಗೆ ಹೆತ್ತವರಲ್ಲ.
ಆಹಾರ ಅರಸಿ ಅವುಗಳು ಅಲ್ಲಿಗೆ ...
ಹೆಣ್ಣು-ಹೊನ್ನು-ಮಣ್ಣು ಪುರುಷನನ್ನ
ಹಾಸನ:ಸಾರ್ವಜನಿಕರ ದೂರಿನ ...
ಹಾಸನ: ಹಣ, ಚಿನ್ನ ಎಲ್ಲವನ್ನ ...
ಹಾಸನ:ಕನ್ನಡಿಗರಿಗೆ ಉದ್ಯೋಗವನ್ನು
ಹಾಸನ: ಹಾಸನದಲ್ಲಿ ಮಾಜಿ ಸಚಿವ ಎ
ಹಾಸನ: ಮನೆ ಕಟ್ಟುವ ವಿಚಾರಕ್ಕೆ ...
ಹಾಸನ: ಕುಡಿದ ಅಮಲಿನಲ್ಲಿ ತಂದೆಯೇ
ಹಾಸನ:ಸರ್ಕಾರ ರಚನೆಯಾಗಿ ನೂರುದಿನದ
ಹಾಸನ:ಹೇಮಾವತಿ ಕಾಲುವೆಯಲ್ಲಿ ...
ಜೆಡಿಎಸ್ ನವರು ಬಿಜೆಪಿ ಬಗ್ಗೆ ಒಲವು ತೋರಿಸುತ್ತಿರುವುದು ಅದು ಅವರ ರಾಜಕೀಯ ಅನುಕೂಲಕ್ಕೋಸ್ಕರ ಮಾತ್ರ: ಮಾಜಿ ಸಚಿವ ಎ ಮಂಜು

ಹಾಸನ: ಹಾಸನದಲ್ಲಿ ಮಾಜಿ ಸಚಿವ ಎ ಮಂಜು ಸುದ್ದಿ ಗೋಷ್ಟಿ.
ಕುಮಾರಸ್ವಾಮಿ ಬಿಜೆಪಿ ಬಗ್ಗೆ ಮೃದು ದೋರಣೆ ತೊರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಎ ಮಂಜು, ಅವರು ಬಿಜೆಪಿಯ ಕಡೆ ಒಲವು ತೋರಿಸುತ್ತಿರುವುದು ಅದು ಕೇವಲ ಅವರ ರಾಜಕೀಯ ಅನುಕೂಲಕ್ಕೋಸ್ಕರ. ಇದನ್ನು ನಮ್ಮ ಪಕ್ಷ ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಎಂದರು.

ಸರ್ದಾರ್ ಅವರ ಪ್ರತಿಮೆ ಮುಂದೆ ನಿಂತು ಫೋಟೋ ತೆಗೆಸಿಕೊಂಡು ಪ್ರಧಾನಿಗೆ ಟ್ವೀಟ್ ಮಾಡುವ ದೇವೇಗೌಡರು, ಈ ಹಿಂದೆ ಇದೇ ಪ್ರತಿಮೆಯ ಉದ್ಘಾಟನೆಗೆ ಪ್ರಧಾನಮಂತ್ರಿಯವರು ಆಮಂತ್ರಣ ನೀಡಿದಾಗ ಯಾಕೆ ಹೋಗಿರಲಿಲ್ಲ ಎಂದು ಪ್ರಶ್ನಿಸಿದರು.
ಈ ಹಿಂದೆ ದೇವೇಗೌಡರು ನರೇಂದ್ರ ಮೋದಿ ಪ್ರಧಾನಿಯಾಗಲು ನಾಲಾಯಕ್ ಅವರು ಪ್ರಧಾನಿಯಾದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿಕೆ ನೀಡಿದ್ದರು ಆದರೆ ಈಗ ಅವರು ಬಿಜೆಪಿಯ ಬಗ್ಗೆ ಒಲವು ತೋರುತ್ತಿದ್ದಾರೆ ಎಂದರೆ ಅದರ ಅರ್ಥ ದೇಶ ಮತ್ತು ರಾಜ್ಯದ ಒಳಿತಿಗಾಗಿ ಅಲ್ಲ ಅದು ಅವರ ಕುಟುಂಬದ ರಾಜಕೀಯ ಅನುಕೂಲಕ್ಕೋಸ್ಕರ ಮಾತ್ರ ಎಂದು ಅಭಿಪ್ರಾಯಪಟ್ಟರು.

ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ಕಾಂಗ್ರೇಸ್ ಪಕ್ಷವನ್ನು ದೂರುವ ರೇವಣ್ಣನವರು ಹಾಸನದಲ್ಲಿ ಜೆಡಿಎಸ್ ಗೆಲ್ಲಲು ಯಾರ ಸಹಾಯ ಬೇಕಾಯಿತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಸಹಾಯದಿಂದಲೇ ಹಾಸನದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದು ಎಂದು ಪರೋಕ್ಷವಾಗಿ ಹೇಳಿದರು.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Nov 11, 2019
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ಹೆಚ್ಚು ಜನರು ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Aug 31, 2019
ಹಾಸನ: ಅನೈತಿಕ ಸಂಬಂಧ ಮತ್ತು ಹಣದ ವಿಚಾರಕ್ಕಾಗಿ ಮಗಳೇ ...
Has no content to show!

Visitors Counter

00552034
Today
This Month
Last Month
All days
9
1142
2268
552034
Your IP: 35.171.45.91
2019-11-15 09:06

About

Newsletter

Subscribe with us your email
Top