ಹಾಸನ: ಸುರಕ್ಷಿತ ವಾಹನ ಚಾಲನೆ ...
ಹಾಸನ: ಒಬ್ಬ ಮನುಷ್ಯ ಎಷ್ಟು ...
ಶ್ರವಣಬೆಳಗೊಳ: ಜನವರಿ ತಿಂಗಳಲ್ಲಿ
ತುಮಕೂರು : ಪ್ರತಿಯೊಬ್ಬರು ...
ಶ್ರವಣಬೆಳಗೊಳ: ಯುವ ಜನತೆ ...
ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹುಡುಗಿಯೊಬ್ಬಳನ್ನು ಚುಡಾಯಿಸಿದ್ದಕ್ಕೆ,  ಇಬ್ಬರು ಹುಡುಗರಿಗೆ ಸ್ಥಳದಲ್ಲಿಯೇ ಸಕ್ಕತ್ ಗೂಸಾ ಕೊಟ್ಟು ಹುಡುಗಿ: ಹೆಣ್ಮಕ್ಕಳೆ ಸ್ಟ್ರಾಂಗು ಗುರು

ಹಾಸನ:ನಮ್ಮ ಮಕ್ಕಳು ಓದಿ ದೊಡ್ಡವರಾಗಲು ಅಂತ ಅಪ್ಪ-ಅಮ್ಮ ಕೂಲಿನಾಲಿ ಮಾಡಿ ಕಾಲೇಜಿಗೆ ಕಳಿಸುತ್ತಾರೆ ಆದರೆ ಕೆಲವು ಹುಡುಗರು ಹುಡುಗಿ ಹಿಂದೆ ಬಿದ್ದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ.


ಇವತ್ತು ಹಾಸನದಲ್ಲಿ ಹುಡುಗಿಯೊಬ್ಬಳನ್ನು ಚುಡಾಯಿಸಿದ್ದಕ್ಕೆ, ಆಕೆಯ ಸ್ನೇಹಿತೆ ಇಬ್ಬರು ಹುಡುಗರಿಗೆ ಸ್ಥಳದಲ್ಲಿಯೇ ಸಕ್ಕತ್ ಗೂಸಾ ಕೊಟ್ಟು ಹುಡುಗೀರೆ ಸ್ಟ್ರಾಂಗು ಗುರು ಅನ್ನೋ ಮಾತನ್ನು ಸಾಬೀತುಪಡಿಸಿದ್ದಾಳೆ .

ಹೌದು ಇಷ್ಟಕ್ಕೂ ಇಂತಹದೊಂದು ಘಟನೆ ನಡೆದಿದ್ದು ಹಾಸನದ ಸಿಟಿ ಬಸ್ ನಿಲ್ದಾಣದಲ್ಲಿ. ಕಾಲೇಜು ಮುಗಿಸಿಕೊಂಡು ಊರಿಗೆ ತೆರಳಲು ಸಿಟಿ ಬಸ್ ಸ್ಟಾಂಡಿಗೆ ಬಂದು ಬಸ್ ಹತ್ತುವ ವೇಳೆ ಹುಡುಗನೋರ್ವ ತನ್ನ ಸ್ನೇಹಿತರನ್ನು ಚುಡಾಯಿಸಿದ ಎಂಬ ಕಾರಣಕ್ಕೆ ಆತನ ಕಾಲರ್ ಶರ್ಟ್ ಹಿಡಿದು ಆಧರಿಸಿದ ಟೀ ಶರ್ಟನ್ನು ಹರಿದು ಹಾಕಿ ಗೂಸಾ ಕೊಟ್ರೆ ಮತ್ತೊಬ್ಬನ ಕುತ್ತಿಗೆ ಪಟ್ಟಿ ಹಿಡಿದು ನಾಲ್ಕು ಬಾರಿ ಕೆನ್ನೆಗೆ ಬಾರಿಸುತ್ತಾಳೆ.

ಇನ್ನು ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ತು ವೈರಲ್ ಆಗಿದ್ದು ಹಾಸನದ ಹುಡುಗೀರು ಫುಲ್ ಸ್ಟ್ರಾಂಗ್ ಗುರು. . ಅಂತ ಸಿಕ್ಕಾಪಟ್ಟೆ ಹುಡುಗಿಗೆ ಕಾಮೆಂಟ್ ಮಾಡಿದ್ದಾರೆ.

ಏನೇ ಆಗಲಿ ತಾವಾಯಿತು ತಮ್ಮ ಪಾಡಾಯಿತು ಎಂಬಂತಿರದೆ ಕೆಲ ಪುಂಡ ಹುಡುಗರು ಹುಡುಗೀರನ್ನ ಚುಡಾಯಿಸು ಮುಂದಾಗಿ ಇವತ್ತು ಸಖತ್ ಗೂಸಾ ತಿಂದಿದ್ದಾರೆ ಮುಂದೆ ಹುಡುಗಿಯರನ್ನು ಚುಡಾಯಿಸುವ ಮೊದಲು ಯೋಚಿಸುವಂತೆ ಮಾಡಿದ್ದಾರೆ.

ಇನ್ನು ಇಬ್ಬರು ಹುಡುಗರನ್ನು ಸದ್ಯ ಸ್ಥಳದಲ್ಲಿದ್ದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Last modified on Friday, 08 November 2019 23:48
Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Jan 13, 2020
ಹಾಸನ: ಸುರಕ್ಷಿತ ವಾಹನ ಚಾಲನೆ ಬಗ್ಗೆ ಸಾರ್ವಜನಿಕರಲ್ಲಿ ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Nov 05, 2019
ಹಾಸನ: ಮನೆ ಕಟ್ಟುವ ವಿಚಾರಕ್ಕೆ ಅಣ್ಣ ನೀಡುತ್ತಿದ್ದ ...
Has no content to show!

About

Newsletter

Subscribe with us your email
Top