ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹಾಸನ: ಜೆಡಿಎಸ್ ನವರಿಗೆ ರಾಜಕೀಯ
ಹಾಸನ:ಚನ್ನರಾಯಪಟ್ಟಣ ತಾಲೂಕು ...
ಹಾಸನ:ನಮ್ಮ ಮಕ್ಕಳು ಓದಿ ...
ಹಾಸನ:ಅ.27ರಂದು ಅಮೃತ್ ಮಹಲ್ ರಾಸು
ಇವರ್ಯಾರು ಇವರಿಗೆ ಹೆತ್ತವರಲ್ಲ.
ಬೋನಿಗೆ ಬಿದ್ದ ಚಿರತೆ.

ಹಾಸನ: ಅಂತೂ ಇಂತೂ ಕೊನೆಗೂ ಜನರ ನಿದ್ದೆಗೆಡಿಸಿದ್ದವ ಬೆಳ್ಳಂಬೆಳಗಿನ ಬೋನಿಗೆ ಬಿದ್ದಿದ್ದರಿಂದ ಜನರು ನಿಟ್ಟುಸಿರು ಬಿಟ್ಟರು.

ಹೌದು ಕಳೆದ ಮೂರ್ನಾಲ್ಕು ತಿಂಗಳಿಂದ ನಿದ್ದೆಗೆಡಿಸಿದ್ದ ಹೆಣ್ಣು ಚಿರತೆಯೊಂದು ಇವತ್ತು ಬೋನಿಗೆ ಬೀಳುವ ಮುಖಾಂತರ ಜನರು ನಿಟ್ಟಿಸಿರು ಬಿಟ್ಟಿದ್ದಾರೆ. ತಿಂಗಳುಗಳ ಹಿಂದೆ ಗಂಡು ಚಿರತೆ ಬೋನಿಗೆ ಬಿದ್ದಿದ್ದು, ಹೆಣ್ಣು ಚಿರತೆ ತಪ್ಪಿಸಿಕೊಂಡಿತ್ತು. ಆದರೆ ಈಗ ಅದೂ ಬೋನಿಗೆ ಬಿದ್ದಿದ್ದರಿಂದ ಜನರು ನಿರಾಳರಾಗಿದ್ದಾರೆ.

ಹಾಸನ ತಾಲೂಕಿನ ಸೋಮನಹಳ್ಳಿ ಕಾವಲಿನ ಬಳ್ಳಿ ಕಳೆದ ಎರಡು ತಿಂಗಳ ಹಿಂದೆ ಮರಿಗಳೊಂದಿಗೆ ಚಿರತೆಗಳನ್ನು ಕಂಡಿದ್ದ ಜನರು ಸಂಜೆಯಾಗುತ್ತಿದ್ದಂತೆ ಕೃಷಿ ಕೆಲಸ ಮುಗಿಸಿ ಮನೆಗೆ ಸೇರುತ್ತಿದ್ದರು ಈ ವಿಚಾರವನ್ನು ಅರಣ್ಯ ಇಲಾಖೆಗೆ ಒಂದು ಬೋನುಗಳನ್ನು ಇಡುವಂತೆ ಆಗ್ರಹಿಸಿದರು.

ಅಕ್ಟೋಬರ್ ಮೊದಲ ವಾರದಲ್ಲಿ ದುದ್ದ ಸಮೀಪದ ತೋಟವೊಂದರಲ್ಲಿ ಬಂದು ಚಿರತೆಯೊಂದು ಸರಿಯಾಗಿದ್ದರೆ ಅರಣ್ಯಾಧಿಕಾರಿಗಳು ಮೈಸೂರಿನ ಮೃಗಾಲಯಕ್ಕೆ ಕಳಿಸಿದ್ದರು. ಈಗ ಅದೇ ಗ್ರಾಮದ ಸಮೀಪದಲ್ಲಿರುವ ಸೋಮನಹಳ್ಳಿ ಕಾವಲು ಬಳಿ ಬೋರೆ ಒಂದರ ಸಮೀಪ ಹಿಂಡಿ ಚಿರತೆಯೊಂದು ಇಂದು ಬೆಳಗ್ಗೆ ಬೋನಿಗೆ ಬಿತ್ತು ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಬೋನಿಗೆ ಬಿದ್ದಿರುವ ಚಿರತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕಾಡಂಚಿಗೆ ಬಿಡುವುದಾಗಿ ಅರಣ್ಯಾಧಿಕಾರಿಗಳ ತಿಳಿಸಿದ್ದು ಚಿರತೆ ನೋಡಲು ಗ್ರಾಮದ ಸುತ್ತಮುತ್ತಲಿನ ಜನ ತಂಡೋಪತಂಡವಾಗಿ ಬರುತ್ತಿದೆ.

Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Nov 29, 2019
Hassan: It is not right to portray some leaders ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Sep 26, 2019
ಹಾಸನ : ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ (2019-20) ...
Has no content to show!

About

Newsletter

Subscribe with us your email
Top