ಹಾಸನ: ದೇಶದಲ್ಲಿ ಕೆಲ ನಾಯಕರನ್ನು
ಬೆಂಗಳೂರು: ಯಾವುದೇ ಉತ್ಸವ ...
ಹಾಸನ: ಒಂದು ಫಿಚ್ಚರ್ ತೆರೆಕಂಡರೆ
ಹಾಸನ: ಕೇವಲ ಕಾಮಗಾರಿ ಮಾಡುವ ಮೂಲಕ
ಹಾಸನ/ಬೇಲೂರು: ನೋಟಿಸ್ ಜಾರಿ ...
ಅರಸಿಕೆರೆ: ಶ್ರೀ ಸಚಿದಾನಂದ ...
ಹಾಸನ: ಹಾಸನ ತಾಲೂಕಿನ ಗ್ರಾಮೀಣ ...
ಹಾಸನ: ಎಲ್ಲರನ್ನೂ ಮಂತ್ರಿ ...
ಹಾಸನ: ಅಂತೂ ಇಂತೂ ಕೊನೆಗೂ ಜನರ ...
ಗೃಹ ಪ್ರವೇಶದ ಊಟ ಮಾಡಿ 50ಕ್ಕೂ ...
ಹಾಸನ:ಹಾಸನದಲ್ಲಿ  ಸಕಲೇಶಪುರ ...
ತುಮಕೂರು:ನಗರದ ಕುಣಿಗಲ್ ...
ಹಾಸನ: ಜೆಡಿಎಸ್ ನವರಿಗೆ ರಾಜಕೀಯ
ಹಾಸನ:ಚನ್ನರಾಯಪಟ್ಟಣ ತಾಲೂಕು ...
ಹಾಸನ:ನಮ್ಮ ಮಕ್ಕಳು ಓದಿ ...
ಹಾಸನ:ಅ.27ರಂದು ಅಮೃತ್ ಮಹಲ್ ರಾಸು
ಇವರ್ಯಾರು ಇವರಿಗೆ ಹೆತ್ತವರಲ್ಲ.
ಅನರ್ಹ ಶಾಸಕರನ್ನು ಮಂತ್ರಿ ಮಾಡ್ತಿವಿ ಅಂತ ಮತದಾರರನ್ನ ಸೆಳೆಯೊ ಯತ್ನ: ಹೆಚ್.ಡಿ ದೇವೇಗೌಡ

ಹಾಸನ: ಎಲ್ಲರನ್ನೂ ಮಂತ್ರಿ ಮಾಡ್ತೀವಿ ಅಂತ ಪ್ರಚಾರ ಮಾಡಿದರೆ ಆ ಕ್ಷೇತ್ರದ ಜನರು ಅನರ್ಹ ಶಾಸಕರನ್ನ ಗೆಲ್ಲಿಸುತ್ತಾರೆ ಅನ್ನೋ ನಂಬಿಕೆಯಿಂದ ಯಡಿಯೂರಪ್ಪ ಆ ಕ್ಷೇತ್ರದ ಜನರಿಗೆ ಗಿಮಿಕ್ ಮಾಡಿದ್ದಾರೆ ಅಷ್ಟೇ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮುಖ್ಯಮಂತ್ರಿಗಳ ಅಭಿವೃದ್ಧಿ ಅಸಮಾಧಾನ ವ್ಯಕ್ತಪಡಿಸಿದರು.

ಹಾಸನದಲ್ಲಿ ಮಾತನಾಡಿದ ಅವರು ನಾವು ದೈವವನ್ನ ನಂಬಿದ್ದೇವೆ. ಉಪಚುನಾವಣೆಯಲ್ಲಿ ನಮ್ಮವರನ್ನು ಗೆಲ್ಲಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ. ಸೋಲು ಮತ್ತು ಗೆಲುವಿನ ಲೆಕ್ಕಾಚಾರವನ್ನು ನಾನು ಈ ಕ್ಷಣದಲ್ಲಿ ಹೇಳಲಾರೆ ಅದು ನಮ್ಮ ಜನರಿಗೆ ಬಿಟ್ಟಿದ್ದು. ನಾನು ಕೂಡ ಪ್ರಚಾರಕ್ಕೆ ಹೋಗುವ ಮೂಲಕ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುತ್ತೇನೆ ಎಂದ್ರು.

ಸುಪ್ರೀಂ ತೀರ್ಪು ಹೊರಬಿದ್ದ ಬಳಿಕ ಎಲ್ಲರನ್ನೂ ಮಂತ್ರಿ ಮಾಡುತ್ತೇನೆ ಎಂಬ ಯಡಿಯೂರಪ್ಪನವರ ಮಾತಿಗೆ ಏನು ಪಾವಿತ್ರತೆ ಇದೆ. ಹಾಗಿದರೆ ಉಳಿದ 104 ಮಂದಿಗೆ ಮೋಸ ಮಾಡಿದ ಹಾಗೆ ಆಗೋದಿಲ್ಲವೇ. . . ? ಅವರೇನು ಮಾಡಬೇಕು. ಯಡಿಯೂರಪ್ಪನವರ ಈ ಮಾತಿನ ಅರ್ಥ ಚುನಾವಣೆಯನ್ನ ಅನ್ಯಮಾರ್ಗದಿಂದ ಗೆಲ್ಲಬೇಕು ಎಂಬ ಅರ್ಥ ಆಗೋದಿಲ್ವಾ. ಯಡಿಯೂರಪ್ಪ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಅಂದ್ರು.

Last modified on Wednesday, 20 November 2019 17:58
Share this article

About author

Kondi News

Email This email address is being protected from spambots. You need JavaScript enabled to view it.

Leave a comment

Make sure you enter the (*) required information where indicated. HTML code is not allowed.

Media News

  • Latest
  • Most popular
  • Trending
  • Most commented
Post by Kondi News
- Nov 29, 2019
Hassan: It is not right to portray some leaders ...
Post by Kondi News
- Aug 20, 2019
ಹಾಸನ: ಗಂಡನ ಕಿರುಕುಳಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ ...
Post by Kondi News
- Sep 26, 2019
ಹಾಸನ : ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ (2019-20) ...
Has no content to show!

About

Newsletter

Subscribe with us your email
Top